ಹೆಸರು | ವರ್ಷ | ಕೃತಿ / ಕೊಡುಗೆ |
---|---|---|
ಚಂದ್ರಶೇಖರ ಕಂಬಾರ | ೨೦೧೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
ಗಿರೀಶ್ ಕಾರ್ನಾಡ್ | ೧೯೯೮ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ನಾಟಕಗಳಲ್ಲಿ ಯಶಸ್ಸು |
ಯು. ಆರ್. ಅನಂತಮೂರ್ತಿ | ೧೯೯೪ | ಸಮಗ್ರ ಸಾಹಿತ್ಯಕ್ಕೆ ಕೊಡುಗೆ |
ವಿ. ಕೃ. ಗೋಕಾಕ | ೧೯೯೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ವಿಶೇಷವಾಗಿ "ಭಾರತ ಸಿಂಧುರಶ್ಮಿ" |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ೧೯೮೩ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ವಿಶೇಷವಾಗಿ "ಚಿಕ್ಕವೀರ ರಾಜೇಂದ್ರ" |
ಶಿವರಾಮ ಕಾರಂತ | ೧೯೭೭ | "ಮೂಕಜ್ಜಿಯ ಕನಸುಗಳು" |
ದ. ರಾ. ಬೇಂದ್ರೆ | ೧೯೭೩ | "ನಾಕುತಂತಿ" |
ಕುವೆಂಪು (ಕೆ.ವಿ. ಪುಟ್ಟಪ್ಪ) | ೧೯೬೭ | "ಶ್ರೀ ರಾಮಾಯಣ ದರ್ಶನಂ" |
Post a Comment