ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು

ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು

ವರ್ಣಸ್ಥಾನ ಅರ್ಥ ಅಕ್ಷರಗಳು
೧. ಕಂಠ್ಯವರ್ಣ ಗಂಟಲಿನಿಂದ ಹುಟ್ಟುವ ಅಕ್ಷರಗಳಿಗೆ ಕಂಠ್ಯವರ್ಣ ಅ ಆ ಕ ಖ ಗ ಘ ಙ ಹ ವಿಸರ್ಗ(ಃ)
೨. ತಾಲು/ತಾಲವ್ಯ ದವಡೆ(ತಾಲು) ಯಿಂದ ಹುಟ್ಟುವ ಅಕ್ಷರಗಳೆ ತಾಲವ್ಯಾಕ್ಷರಗಳು ಇ ಈ ಚ ಛ ಜ ಝ ಞ ಯ ಶ
೩. ಮೂರ್ಧನ್ಯ ನಾಲಿಗೆಯ ಮೇಲ್ಬಾಗ ಮತ್ತು ಮೂಗಿನ ಕೆಳಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳು. ಋ ಟ ಠ ಡ ಢ ಣ ರ ಷ ಳ
೪. ದಂತ್ಯವರ್ಣ ಹಲ್ಲುಗಳ ಸಹಾಯದಿಂದ ಹುಟ್ಟುವ ಅಕ್ಷರಗಳು ತ ಥ ದ ಧ ನ ಸ ಲ
೫. ಓಷ್ಠವರ್ಣ ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು ಉ ಊ ಪ ಫ ಬ ಭ ಮ ಅಂ (ಅನುಸ್ವಾರ)
6. ದಂತೌಷ್ಠ್ಯ ಹಲ್ಲು ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು
೭. ಕಂಠತಾಲು ಕಂಠ ಮತ್ತು ದವಡೆಯ ಸಹಾಯದಿಂದ ಹುಟ್ಟುವ ಅಕ್ಷರಗಳು ಎ ಏ ಐ
೮. ಕಂಠೋಷ್ಠ್ಯ ಕಂಠ ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು ಒ ಓ ಔ
೯. ನಾಸಿಕವರ್ಣ ಮೂಗಿನ ಸಹಾಯದಿಂದ ಹುಟ್ಟುವ ಅಕ್ಷರಗಳು ಙ, ಞ ಣ ನ ಮ

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now