ಎ) ಬಳ್ಳಾರಿ
ಬಿ) ಹಾಸನ
ಸಿ) ಮೈಸೂರು
ಡಿ) ಉಡುಪಿ
ಉತ್ತರ: ಬಳ್ಳಾರಿ ವಿವರಣೆ : ಪರೀಕ್ಷೆ ನಡೆದಾಗ ಹಂಪಿಯು ಬಳ್ಳಾರಿ ಜಿಲ್ಲೆಯಲ್ಲಿತ್ತು.ವಿಜಯನಗರ ಜಿಲ್ಲೆಯಹಂಪಿಯಲ್ಲಿರುವ ಸ್ಮಾರಕಗಳು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಕೊಡುಗೆಗಳು. ವಿಜಯನಗರ ಜಿಲ್ಲೆಯು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ರೂಪುಗೊಂಡಿದೆ. ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆ, ಹಂಪಿಯು ತುಂಗಭದ್ರಾ ನದಿಯ ದಡದಲ್ಲಿದೆ. ಇದನ್ನು ಪ್ರಾಚೀನ ಕಾಲದಲ್ಲಿ ಕಿಡ್ಕೊಂದೆ ಎಂದು ಕರೆಯುತ್ತಿದ್ದರು. ಇಲ್ಲಿ ಪ್ರತಿ ವರ್ಷ ಹಂಪಿ ಉತ್ಸವ ಅಥವಾ ವಿಜಯ ಉತ್ಸವ ಜರುಗುತ್ತದೆ.