HELINA:Helicopter-launched Nag

 ಡಿಆರ್‌ಡಿಒನವರು ರಾಜಸ್ಥಾನದ ಪೊಖಾನ್‌ನಲ್ಲಿ ಭೂ ಸೇನೆಯ ಆವೃತ್ತಿಯಾದ Anti-tank Guided Missile 'ಹೆಲಿನಾ' (Helina) ಮತ್ತು ಭಾರತೀಯ ವಾಯುಪಡೆಯ ಆವೃತ್ತಿಯಾದ 'ಧ್ರುವಾಸ್ತ್ರ (Dhruvastra) ವನ್ನು 2021ರ ಫೆಬ್ರವರಿ 19 ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇವುಗಳು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾದ ಕ್ಷಿಪಣಿಗಳಾಗಿವೆ. ಈ ಮೂಲಕ ರಕ್ಷಣಾ ಸಾಮಗ್ರಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಯಶಸ್ಸು ದೊರಕಿದಂತಾಗಿದೆ.


ಕ್ಷಿಪಣಿಯ ವಿಶೇಷತೆಗಳು


ಯಾವುದೇ ಕ್ಷಣದಲ್ಲಿ ಈ ಕ್ಷಿಪಣಿಯನ್ನು ಸುಲಭವಾಗಿ ಉಡಾವಣೆ ಮಾಡಬಹುದಾಗಿದೆ. ಪರೀಕ್ಷೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸೇನೆಗೆ ಸೇರ್ಪಡೆಯಾಗಲು ಇದು ಸಿದ್ಧವಾಗಿದೆ. ಭಾರತ-ಚೀನಾ ನಡುವೆ ಗಡಿ ಸಂಘರ್ಷ ನಡೆಸುತ್ತಿರುವ ಬೆನ್ನೆಲ್ಲೇ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತಿರುವುದು ಮಹತ್ವದ ಸಂಗತಿಯಾಗಿದೆ. ಹೆಚ್ ಎಎಲ್ ನಿರ್ಮಿತ ರುದ್ರ ಹಾಗೂ ಇನ್ನಿತರ ಸಣ್ಣ ಹೆಲಿಕಾಪ್ಟರ್‌ಗಳ ಮೂಲಕ ಈ ಕ್ಷಿಪಣಿಗಳನ್ನು ಉಡಾವಣೆ ಮಾಡಬಹುದು. ಧ್ರುವ ಹೆಲಿಕಾಪ್ಟರ್‌ ಮೂಲಕ ಕೂಡ ಇದರ ಉಡಾವಣೆ ಮಾಡಲಾಗಿತ್ತು.


5 ಬಾರಿ ಯಶಸ್ವಿಯಾಗಿ ಪರೀಕ್ಷೆಗೊಂಡ ಕ್ಷಿಪಣಿಗಳು : 2021ರ ಫೆಬ್ರವರಿಯಲ್ಲಿ ಈ ಕ್ಷಿಪಣಿ ಪರೀಕ್ಷೆಯು ನಡೆದಿದ್ದು, ವಿವಿಧ ದೂರದಲ್ಲಿ ಇರುವ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿತ್ತು. 5 ಬಾರಿ ನಿಖರವಾಗಿ ಗುರಿ ತಲುಪುವ ಮೂಲಕ ಶೇ. 100 ರಷ್ಟು ನಿಖರತೆ ಸಾಧಿಸಿದೆ.


HELINA:Helicopter-launched Nag


ಹೆಲಿನಾ ಎಂಬುದು ಮೂರನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ಕ್ಷಿಪಣಿ (ಟ್ಯಾಂಕರ್ ಧ್ವಂಸಕ ಕ್ಷಿಪಣಿ) ಆಗಿದೆ. Fire and Forget ಇನ್ನಿತರ ಅತ್ಯಾಧುನಿಕ . ಅಂಶಗಳನ್ನು ಒಳಗೊಂಡಿದೆ. ಚೀನಾ ಹಾಗೂ ಪಾಕ್ ಸೇನೆಯ ಅತ್ಯಾಧುನಿಕ ಕ್ಷಿಪಣಿಗೆ ಇದು ಸಮನಾಗಿದೆ. ಇದನ್ನು ರಾತ್ರಿ ವೇಳೆ ಕೂಡ ಉಡಾಯಿಸಬಹುದಾಗಿದೆ. ಸಂಪೂರ್ಣವಾಗಿ ಡಿಆರ್‌ಡಿಒ ನಿರ್ಮಿತವಾದಂತಹ ಕ್ಷಿಪಣಿಯಾಗಿದೆ. ಆಕಾಶದಿಂದ ಉಡಾವಣೆ ಮಾಡುವ ದೂರದ ವ್ಯಾಪ್ತಿ ಹೊಂದಿರುವ ಹೆಲಿನಾ ಕ್ಷಿಪಣಿಯು ಟ್ಯಾಂಕ‌ ಧ್ವಂಸಕ ನಾಗಾ ಕ್ಷಿಪಣಿಯ ಆಧುನಿಕ ಆವೃತ್ತಿಯಾಗಿದೆ.


* 2015ರ ಜುಲೈ 13 ರಂದು ಹೆಲಿನಾ ಪರೀಕ್ಷೆಯನ್ನು ರಾಜಸ್ಥಾನದ ಜೈಸರ್‌ನಲ್ಲಿ ಹೆಚ್‌ಎಎಲ್ ರುದ್ರದ ಮೂಲಕ ಉಡಾಯಿಸಲಾಗಿತ್ತು. ಇದುವರೆಗೂ ಒಟ್ಟಾರೆ 5 ಬಾರಿ ಪರೀಕ್ಷೆ ನಡೆಸಲಾಗಿದೆ.


ನಾಗಾ ಕ್ಷಿಪಣಿ (Nag Missile): ಈ ಕ್ಷಿಪಣಿ ಭೂ ಆಕ್ರಮಿತ ಟ್ಯಾಂಕರ್‌ ಧ್ವಂಸಕ • * ಅಮೋಘ-1 ಕ್ಷಿಪಣಿ (Amogha-1 Missile): ಇದೊಂದು ಆವೃತ್ತಿಯಾಗಿದೆ. ಇದು ಮೂರನೇ ಪೀಳಿಗೆಯ ಎಲ್ಲಾ ಹವಾಮಾನದಲ್ಲೂ ನಿರ್ದೇಶಿತ ಟ್ಯಾಂಕ‌ ಧ್ವಂಸಕ ಕ್ಷಿಪಣಿಯಾಗಿದ್ದು, 2.8 ಕಿ.ಮೀ. ಉಡಾಯಿಸುವ ಕ್ಷಿಪಣಿಯಾಗಿದೆ. ಫೈರ್ ಅಂಡ್ ಫರ್ಗೆಟ್ ಎಂಬುದು ಇದರ ವರೆಗೆ ವ್ಯಾಪ್ತಿಯನ್ನು ಹೊಂದಿದೆ. ಇದನ್ನು ಭಾರತೀಯ ಧೈಯವಾಕ್ಯವಾಗಿದ್ದು, ಇದನ್ನು 50 ಮೀಟರ್‌ನಿಂದ ಸುಮಾರು 4 ಕಿ.ಮೀ. ಡೈನಾಮಿಕ್ಸ್‌ನವರು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಇಸ್ರೇಲ್


ವರೆಗಿನ ಗುರಿವರೆಗೂ ಉಡಾಯಿಸಬಹುದಾಗಿದೆ. ಹೆಅನಾ ಕ್ಲಿಪಣಿ (Helina Missile):


ಮತ್ತು ಭಾರತೀಯ ಮಿಲಿಟರಿ ಪಡೆಯು ಜಂಟಿಯಾಗಿ ಮೂಲಕ ನಿರ್ಮಿಸುತ್ತಿರುವ ಕ್ಷಿಪಣಿಯಾಗಿದೆ. ಗುರಿಯು 2.8 ಕಿ.ಮೀ. ಆಗಿದೆ. 7 * MPATGM ( Man Portable Anti-Tank Guided


ಹೆಲಿಕಾಪ್ಟರ್ ಉಡಾಯಿಸಬಹುದಾದಂತಹ ಟ್ಯಾಂಕರ್‌ ಧ್ವಂಸಕ ಕ್ಷಿಪಣಿಯಾಗಿದೆ. ಇದನ್ನು ರಿಂದ 10 ಕಿ.ಮೀ.ವರೆಗಿನ ವ್ಯಾಪ್ತಿಯ ಗುರಿವರೆಗೆ ಉಡಾಯಿಸಬಹುದಾಗಿದೆ. Missile) : ಮಾನವ ಹೊತ್ತೊಯ್ಯಬಲ್ಲ ಟ್ಯಾಂಕ‌ ಧ್ವಂಸಕ


SANT-Standof Anti-Tank Guided Missile : ಇದು ನಾಲ್ಕನೇ ಕ್ಷಿಪಣಿ. ಇದು ಮೂರನೇ ಪೀಳಿಗೆಯ ಫೈರ್ ಅಂಡ್ ಫರ್ಗೆಟ್


ಪೀಳಿಗೆಯ ಟ್ಯಾಂಕರ್ ಧ್ವಂಸಕ ಕ್ಷಿಪಣಿಯಾಗಿದೆ. ಹೆಲಿನಾದ ಟ್ಯಾಂಕರ್ ಧ್ವಂಸಕ ಕ್ಷಿಪಣಿಯಾಗಿದೆ. ಡಿಆರ್‌ಡಿಒನವರು ಇದು ಉನ್ನತೀಕರಿಸಿದ ಆವೃತ್ತಿಯಾಗಿದೆ. 2018ರ ನವೆಂಬರ್‌ನಲ್ಲಿ ಪೋಖಾನ್‌ನಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಭಾರತ್ ಡೈನಾಮಿಕ್ಸ್ ಕಂಪನಿಯವರು


ಇದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಡಿಆರ್‌ಡಿಒನವರು 2020ರ ನಿರ್ಮಿಸುತ್ತಿದ್ದಾರೆ. ಇದು 2.5 ಕಿ.ಮೀ. ದೂರದ ಗುರಿಯನ್ನು


ಅಕ್ಟೋಬರ್ 19 ರಂದು ಚಾಂಡೀಪುರದ ಪರೀಕ್ಷಾ ತಾಣದಲ್ಲಿ ಪರೀಕ್ಷೆ ನಡೆಸಿದರು. ಹೊಂದಿದೆ.


ಹೆಚ್‌ಎಎಲ್ (HAL-Hindustan Aeronautics Limited) ನಿರ್ಮಿಸಿರುವ ಹೆಲಿಕಾಪ್ಟರ್‌ಗಳು


* ಹೆಚ್‌ಎಎಲ್ ರುದ್ರ: ಹೆಚ್‌ಎಎಲ್ ಧ್ರುವದ ಸೇನಾ ಆವೃತ್ತಿಯಾಗಿದೆ. ಇದನ್ನು ಹೆಚ್‌ಎಎಲ್‌ನವರು ವಿನ್ಯಾಸಗೊಳಿಸಿ ತಯಾರಿಸಿದ್ದಾರೆ. ಹೆಚ್ ಎಎಲ್ ರುದ್ರದಲ್ಲಿ Forward-Looking Infrared (FLIR) ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದನ್ನು ಟ್ಯಾಂಕರ್‌ ಧ್ವಂಸಕ ಕ್ಷಿಪಣಿಗಳನ್ನು ಮತ್ತು ಆಕಾಶದಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿಗಳನ್ನು ಹೊತ್ತೊಯ್ಯಲು ಬಳಸಲಾಗುತ್ತದೆ. ಹೆಚ್‌ಎಎಲ್ ಧ್ರುವ: ಇದು ಬಹು ಉದ್ದೇಶಿತ ಹೆಲಿಕಾಪ್ಟರ್‌ ಆಗಿದ್ದು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಗೆ ಬಳಕೆ

ಮಾಡಲಾಗುತ್ತಿದ್ದು, ಇದನ್ನು ಭಾರತೀಯ ಸೇನಾ ಪಡೆ, ವಾಯು ಪಡೆ ಹಾಗೂ ನೌಕಾಪಡೆಯಲ್ಲಿ ಬಳಕೆ ಮಾಡಲಾಗುತ್ತದೆ.

ಲಪ


0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now